Upendra

All Photos Twitter.com 8 hours ago
👏👍😊l9sl8
20h
Highschool My Darling - Video Song | Namma Hudugaru | Ajay Warrier, Nira... youtu.be/JsKYjWH4yy8 via @YouTube
Namma Hudugaru teaser! Releasing on july 8th. Need all your blessings on this one!🙏7
ಎಲೆಕ್ಷನ್ ಮುಂಚೆ ಮನೆ ಮನೆಗೆ ಬೇಟಿ….ರಾಜಕೀಯ ಎಲೆಕ್ಷನ್ ನಂತರ ಇದಾದರೆ…. ಪ್ರಜಾಕೀಯ
ಚೇತನ್ ಕುಮಾರ್ ಅರೇಹಳ್ಳಿ 👏👍�Mby2
UPPI UI MOVIE POSTER ANALYSIS - UPENDRA - AGNI KANDANTHE - KANNADA MOVIE... youtu.be/MSuOqzPHrwo via @YouTube 👏👏😊👍
Brainstorm starts soon….
ಬಡಿದೆಬ್ಬಿಸುವಿರಾ…..👇 #?????#uithemovieeg
Daali Dhananjay will be gracing the Muhurath as Chief Guest tomorrow on June 3rd #uithemovie ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಡಾಲಿ ಧನಂಜಯ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Retweeted by Upendra
Salaga Vijay will be gracing the Muhurath as Chief Guest tomorrow on June 3rd #uithemovie ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಸಲಗ ವಿಜಯ್ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Retweeted by Upendra
Abhinaya Chakravarthi Baadsha Kichcha Sudeepa will be gracing the Muhurath as Chief Guest tomorrow on June 3rd #uithemovie ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಅಭಿನಯ ಚಕ್ರವರ್ತಿ ಬಾದ್ ಷಾ ಶ್ರೀ ಕಿಚ್ಚ ಸುದೀಪ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Retweeted by Upendra
Karunada Chakravarthi Dr. Shiva Rajkumar will be gracing the Muhurath as Chief Guest tomorrow on June 3rd #uithemovie ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Retweeted by Upendra
💐🙏ಸುಸ್ವಾಗತ🙏💐 💐🙏welcg5LtQzSr
Don't vote for Uttama prajaakeeya party: “WITHOUT KNOWING AND COMMITTING TO THE FOLLOWING 9 IDEAS”
ಉತ್ತಮ ಪ್ರಜಾಕೀಯ ಪಕ್ಷಕ್ಕೆ ವೋಟ್ ಹಾಕಬೇಡಿ…. “ಈ ಕೆಳಗಿರುವ 9 ವಿಚಾರಗಳನ್ನು ತಿಳಿದುಕೊಳ್ಳದೇ ಮತ್ತು ಅದಕ್ಕೆ ಬದ್ದರಾಗದೇ….” ಉತ್ತಮ ಪ್ರಜಾಕೀಯ ಪಕ್ಷಕ್ಕೆ ವೋಟ್ ಹಾಕಬೇಡಿ….
ಹೆಚ್ಚು ಹೆಚ್ಚು ಜನರು ನಾಯಕತ್ವದ ಜವಾಬ್ದಾರಿ ಹೊರಲು ಸಿದ್ದರಾಗುತ್ತಿದ್ದಾರೆ !! prajaakeeya stands 3rd highest votes in Davangere corporation elections Order of highest votes BJP Congress Prajaakeeya Independent KRS JDS
ನಿಮ್ಮೊಬ್ಬರಿಂದಲೇ ನಿಮ್ಮ ಏರಿಯಾ/ವಾರ್ಡ್ ಸಮಸ್ಯೆಗಳನ್ನು ಸರಿಪಡಿಸಿ ನಿಮ್ಮ ಏರಿಯಾಗೊಂದು ಉತ್ತಮ ಶಾಲೆ, ಆಸ್ಪತ್ರೆ ನೀವೇ ಮಾಡಿಕೊಳ್ಳಬಹುದು……(ಮತ್ತೆ ಯಾರೋ ನಾಯಕ/ ಸೇವಕನನ್ನೂ ನಂಬದೇ ) ………. ಹೇಗೇ ? ಮತದಾರರೆಲ್ಲರನ್ನೂ ಒಟ್ಟಾಗಿಸಲು..ಕೆಲಸಗಾರರನ್ನು ನಿಯೋಜಿಸಲು ನಿಮ್ಮ ಸ್ವಲ್ಪ ಸಮಯಕೊಟ್ಟು ಕ್ಲಿಕ್ ಮಾಡಿ… prajaakeeya.org
ಸಮಸ್ಯೆ ಬಗ್ಗೆ ರೋಷ, ಕೋಪ, ಅಸಹನೆ ಎಲ್ಲಾ ಇದೆ, ಆದರೆ ಚುನಾವಣೆ ಸಮಯದಲ್ಲಿ ಈ ರೀತಿಯ ಸಮಸ್ಯೆಗಳ ಪರಿಹಾರದ ವಿಚಾರಗಳಿಗೆ ಮಾತ್ರ ನನ್ನ ಮತ ಹಾಕಬೇಕು ಅನ್ನುವುದು ಮರೆತು, “ಒಂದು ಮಾಡೆಲ್ ಮಾಡಿ ತೋರ್ಸ್ರೀ ವೋಟ್ ಹಾಕ್ತೀವಿ” ಅಂತ ನಾಯಕನಿಗೆ ಎದುರು ನೋಡ್ತಾ ಈ ಸಮಾಜ ನನ್ನದು ಎಂಬ ಜವಾಬ್ದಾರಿ ನಾನು ತೆಗೆದುಕೊಳ್ಳದಿದ್ದರೆ….
ಮೊದಲ ಬಾರಿ ಚಂದನ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ಹಾಸ್ಯಬರಿತ ಚಿತ್ರದ ತುಣುಕು… ನೋಡಿ ಹರಸಿ youtu.be/TVYbxmlEkUE
UPP ಆಕಾಂಕ್ಷಿಗಳೇ ಸಹಿ ಪಡೆಯಲು ಮತದಾರರಿಗೆ ಇಷ್ಟು ಹೇಳಿ ಸಾಕು “ನಿಮ್ಮ ತೆರಿಗೆ ಹಣಕ್ಕಾಗಿ ಸ್ವಲ್ಪ ಜವಾಬ್ದಾರಿ ಮತ್ತು ಸ್ವಲ್ಪ ಸಮಯ ನೀವು ಕೊಡುವ ಹಾಗಿದ್ದರೆ ಈ ಶಿಫಾರಸ್ಸು ಪತ್ರದಲ್ಲಿರುವ 9 ಪಾಯಿಂಟ್ಸ್ ಓದಿ… ಪತ್ರಕ್ಕೆ ಸಹಿ ಮಾಡಿ ಮತ್ತು ನೀವು ನಮ್ಮನ್ನು ಚುನಾಯಿಸಿದರೆ ನಿಮ್ಮ ಜೊತೆ ಎಂದೆಂದೂ UPP ಪಕ್ಷದ ಸಂಸ್ಥಾಪಕ ಅಧ್ಯಕ್ಷರಿರುತ್ತಾರೆ”
ಬಹಳಷ್ಟು ಸ್ವಾಭಿಮಾನಿ ವೀರ ಯುವಕ ಯುವತಿಯರಿಗೆ ಇದು ಗೊತ್ತಾಗಿಹೋಗಿದೆ
ನೀವು ನಾಯಕರಾಗಲು …..
ನಾಯಕರುಗಳಿಂದ ಅಧಿಕಾರ ಪ್ರಜೆಗಳಿಗೆ ಹಸ್ತಾಂತರ…….. ಯಾವಾಗ ??! ಚುನಾವಣೆಯಲ್ಲಿ ಪ್ರಜಾಕೀಯ ಗೆದ್ದ ನಂತರ ಅಂತ ತುಂಬಾ ಜನ ಅನ್ಕೊಂಡಿದಾರೆ. ಅದು ತಪ್ಪು…. ಈಗ ಈ ಕ್ಷಣದಿಂದ ಅಧಿಕಾರ ( ಜವಾಬ್ದಾರಿ) ತಮ್ಮ ಕೈಗೆ ತಗೊಳೋದೇ ಪ್ರಜಾಕೀಯ.
ಇಂತಹ ಒಬ್ಬೊಬ್ಬ ವಿಚಾರಯೋಧ ಒಂದೊಂದು ಹಳ್ಳಿಯಲ್ಲಿ ಹುಟ್ಟಿಕೊಂಡರೆ ಸಾಕು, ಪ್ರಪಂಚ ತಿರುಗಿ ನೋಡುವ ಕಾಯಕತ್ವದ ಪ್ರಜಾಕೀಯ ರಾಜ್ಯ ಹುಟ್ಟುಹಾಕಲು ನಾಯಕತ್ವದ ರಾಜಕೀಯವನ್ನು ಮಟ್ಟ ಹಾಕಲು 🙏🙏 ಕ್ಲಿಕ್ ಮಾಡಿ ನೋಡಿ�facebook.com/10008055531775…kFPF
ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ 28 ರ ಬೈ ಎಲೆಕ್ಷನ್ ಗೆ ಚಂದ್ರಶೇಖರ್ ಬಿ ರವರಿಗೆ ಪ್ರಜಾಪ್ರಭುಗಳ ಅತಿ ಹೆಚ್ಚು ಶಿಫಾರಸ್ಸಿನ ಮೇರೆಗೆ ಪ್ರಜಾಕೀಯ ಪಕ್ಷದಿಂದ ಟಿಕೆಟ್ ನೀಡಲಾಯಿತು. ಅವರನ್ನು ಸಂಪರ್ಕಿಸಲು ಈ ಲಿಂಕ್ ಕ್ಲಿಕ್ ಮಾಡಿ facebook.com/chandru.shekar… ಸಂಪೂರ್ಣ ಬದಲಾವಣೆಗೆ ಬೆಂಬಲಿಸಿ 👏�#????????#prajaakeeyay#upppQZ
ಖಡ್ಡಾಯವಾಗಿ ಜನಸಾಮಾನ್ಯರಿಗಲ್ಲ. ಏನಾದರೂ ತಿದ್ದಬೇಕೇ ? 👇 ಹೇಳಿ… STRICTLY not for Common man. any corrections ? 👇 please tell.dk
ದೇಶ ಅಂದ್ರೆ ಅಲ್ಲಿರೋ ಪ್ರಜೆ ದೇಶ=ಪ್ರಜೆ ಪ್ರಜೆ= ದೇಶ ದೇಶಾಭಿಮಾನ= ಪ್ರಜಾಭಿಮಾನ ಅವನೇ ಪ್ರಜಾಪ್ರಭು.. ಅಂತವರಿಗೇ ಪ್ರಜಾಪ್ರಭುತ್ವ… ತನ್ನ ಬಗ್ಗೆ ತನಗೆ ಯಾರಿಗೆ (ಸ್ವ)ಅಭಿಮಾನ, ಬರವಸೆ, ನಂಬಿಕೆ ಇರುತ್ತೊ ಅವನು/ಳು ಯಾವತ್ತೂ ಯಾರೋ ನಾಯಕ ಬಂದು ನನ್ನ ದೇಶಾನ ನನ್ನ ಜೀವನಾನ ಬದಲಾಯಿಸ್ತಾನೆ ಅಂತ ಕಾಯಲ್ಲ. ನಾಯಕತ್ವದ ರಾಜಕೀಯನ ಬೆಂಬಲಿಸಲ್ಲ.
ತಮ್ಮ ಹೆಸರನ್ನೇ ಪ್ರಜಾಕೀಯ ಅಂತ ಬದಲಾಯಿಸಿಕೊಂಡ ಸಾವಿರಾರು ದೇಶಾಭಿಮಾನಿಗಳಲ್ಲಿ ಕೆಲವರ ಫೋಟೋಗಳು…… 🙏👏🙏6Py
ಎಲ್ಲರಿಗೂ ಕಾರ್ಮಿಕರ ದಿನದ ಶುಭಾಶಯಗಳು 💐�h6
A Humble request to all political parties 🙏🙏🙏 Along with the assurances and promises you give to the people through your manifesto….. Please add " FROM YOUR HARD EARNED TAX MONEY "
ಪ್ರಣಾಳಿಕೆ…. ಆಶ್ವಾಸನೆ…., ಯಾವುದೇ ರಾಜಕೀಯ ಪಕ್ಷಗಳು ನೀವು ಗೆದ್ದರೆ ಜನರಿಗೆ ಏನೇನು ಕೊಡುತ್ತೀರಿ ಎಂದು ಹೇಳುವುದರ ಜೊತೆಗೆ…. “ನಿಮ್ಮದೇ ತೆರಿಗೆ ಹಣದಿಂದ” ಎಂದು ದಯವಿಟ್ಟು ಸೇರಿಸಿ 🙏🙏🙏
ಎಲೆಕ್ಷನ್ ಬರ್ತಿದೆ….. “ ನನ್ನನ್ನ ಗೆಲ್ಸಿ” ಅಂತ ಹೇಳೋ ಪಕ್ಷಗಳನ್ನ, ಅಭ್ಯರ್ಥಿಗಳನ್ನ ಇಷ್ಟು ವರ್ಷ ನೋಡಿ ಸಾಕಾಗ್ಲಿಲ್ವಾ ?! ಎಲೆಕ್ಷನ್ ಗೆ ನಿಂತೋರ್ ಅದ್ ಮಾಡ್ಲಿ ಇದ್ ಮಾಡ್ಲಿ ಅಂತ ಯೋಚಿಸೋದ್ ಬಿಟ್ಟು ಯಾರ್ ಬಂದ್ರೂ ಅಷ್ಟೇ ಅಂತ ಅಸಡ್ಡೆ ತೋರ್ಸೋದ್ ಬಿಟ್ಟು …. ನೀವು ಗೆಲ್ಲಕ್ಕೆ ಏನ್ ಮಾಡ್ಬೇಕು ಅಂತ ನೀವು ಯಾವತ್ತೂ ಯೋಚನೇನೇ ಮಾಡಲ್ವಾ ?
ಎಲೆಕ್ಷನ್ ಬರ್ತಿದೆ….. “ ನನ್ನನ್ನ ಗಲ್ಸಿ” ಅಂತ ಹೇಳೋ ಪಕ್ಷಗಳನ್ನ, ಅಭ್ಯರ್ಥಿಗಳನ್ನ ಇಷ್ಟು ವರ್ಷ ನೋಡಿ ಸಾಕಾಗ್ಲಿಲ್ವಾ ?! ಎಲೆಕ್ಷನ್ ಗೆ ನಿಂತೋರ್ ಅದ್ ಮಾಡ್ಲಿ ಇದ್ ಮಾಡ್ಲಿ ಅಂತ ಯೋಚಿಸೋದ್ ಬಿಟ್ಟು ಯಾರ್ ಬಂದ್ರೂ ಅಷ್ಟೇ ಅಂತ ಅಸಡ್ಡೆ ತೋರ್ಸೋದ್ ಬಿಟ್ಟು …. ನೀವು ಗೆಲ್ಲಕ್ಕೆ ಏನ್ ಮಾಡ್ಬೇಕು ಅಂತ ನೀವು ಯಾವತ್ತೂ ಯೋಚನೇನೇ ಮಾಡಲ್ವಾ ?!
ಬೇಕಿದ್ದರೆ ನೋಡಿ…… fb.watch/cIxNtoFCGr/
ಕೆಲವರ ಕಾಮೆಂಟ್ಸ್…. “ಆ ಪಕ್ಷ ನೋಡೀ ಬೆಳೀತಿದಾರೆ, ಈ ಪಕ್ಷ ನೋಡೀ ಸುದ್ದೀಲಿದಾರೆ, ಅವರು ಅಲ್ಲಿ ಗೆದ್ದಿದಾರೆ….. ಅಯ್ಯೊ.. ನಿಮಗೆ ಪಕ್ಷ ಬೆಳೆಸೋ ಮತ್ತು ನಾಯಕರನ್ನ ಬೆಳೆಸೋ ಆಸೆ ಇದ್ದರೆ ಆ ಪಕ್ಷಗಳನ್ನೇ ಬೆಂಬಲಿಸಿ… ಅದೇ ತರ ಇನ್ನೊಂದು ಪಕ್ಷ ಪ್ರಜಾಕೀಯ ಆಗಲಿ ಅಂತ ಯಾಕೆ ಬಯಸ್ತೀರಾ ?! ಉತ್ತಮ ಪ್ರಜಾಕೀಯ ಪಕ್ಷ ವಿಚಾರಗಳ ಪಕ್ಷ, ವಿಚಾರ ಓದಿ
Twiends™ uses the Twitter™ API, displays it's logo & trademarks, and is not endorsed or certified by them. These items remain the property of Twitter. We do not sell followers, we only provide display advertising. Bots & fake accounts are not permitted on twiends. © 2009
Grow Your Twitter Free
Want To Grow Your Twitter?
We help other people find and follow you on Twitter.
Key Info:
Started in 2009
Over 6 million signups
Country targeting provided
We never auto tweet to your timeline
We never auto follow others
We actively moderate our community
Please Share
Please upgrade your browser  chrome